ನಮ್ಮ ಬಗ್ಗೆ
ನಮಸ್ಕಾರ, nammayojane.in ಗೆ ಸ್ವಾಗತ!
nammayojane.in ಎಂಬುದು ಕರ್ನಾಟಕದ ಜನರಿಗಾಗಿ ರಚಿಸಲಾದ ಒಂದು ಮಾಹಿತಿ ವೆಬ್ಸೈಟ್. ನಮ್ಮ ಮುಖ್ಯ ಉದ್ದೇಶವೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಎಲ್ಲಾ ಜನಪರ ಯೋಜನೆಗಳ ಮಾಹಿತಿಯನ್ನು ಸರಳ ಮತ್ತು ಅರ್ಥವಾಗುವ ಕನ್ನಡದಲ್ಲಿ ಜನರಿಗೆ ತಲುಪಿಸುವುದು.
ಇಂದು ಅನೇಕ ಸರ್ಕಾರಿ ಯೋಜನೆಗಳ ಮಾಹಿತಿಯು ಇಂಗ್ಲಿಷ್ ಭಾಷೆಯಲ್ಲಿ ಇರುವುದರಿಂದ ಗ್ರಾಮೀಣ ಭಾಗದ ಜನರಿಗೆ ತಲುಪುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ನಾವು ಈ ವೆಬ್ಸೈಟ್ ಅನ್ನು ಪ್ರಾರಂಭಿಸಿದ್ದೇವೆ.
ನಮ್ಮ ವೆಬ್ಸೈಟ್ನಲ್ಲಿ ನೀವು ಏನನ್ನು ಪಡೆಯುತ್ತೀರಿ?
1. ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು: ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆಗಳ ಸಂಪೂರ್ಣ ಮಾಹಿತಿ.
2. ಕೇಂದ್ರ ಸರ್ಕಾರದ ಯೋಜನೆಗಳು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಗಳ ಅಪ್ಡೇಟ್.
3. ರೈತರು, ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಇರುವ ವಿಶೇಷ ಸೌಲಭ್ಯಗಳು ಮತ್ತು ವಿದ್ಯಾರ್ಥಿವೇತನಗಳ ಮಾಹಿತಿ.
4.Karnataka Jobs Update, Central Govt Jobs, Work From Home Jobs and Part Time/ Full Time Jobs ಉದ್ಯೋಗಗಳ ಮಾಹಿತಿ ನಮ್ಮ ವೆಬ್ಸೈಟ್ನಲ್ಲಿ ಪಡೆಯಬಹುದು
ನಾವು ನೀಡುವ ಪ್ರತಿಯೊಂದು ಮಾಹಿತಿಯು ಅಧಿಕೃತ ಸರ್ಕಾರಿ ವೆಬ್ಸೈಟ್ ಮತ್ತು ವಿಶ್ವಾಸಾರ್ಹ ಸುದ್ದಿ ಮೂಲಗಳಿಂದ ಪಡೆದಿರುತ್ತೇವೆ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ.
ನಮ್ಮ ಬಗ್ಗೆ ನಿಮಗೆ ಯಾವುದೇ ಸಲಹೆ ಅಥವಾ ಪ್ರಶ್ನೆಗಳಿದ್ದರೆ ನಮ್ಮನ್ನು ಸಂಪರ್ಕಿಸಿ.
ಇಮೇಲ್: shivukumar7458431@gmail.com
ಧನ್ಯವಾದಗಳು,
Team nammayojane.in